ಒಲಿಂಪಿಕ್ ಪರ್ವತಗಳು ಪಶ್ಚಿಮ ವಾಷಿಂಗ್ಟನ್ ಒಲಿಂಪಿಕ್ ಪರ್ಯಾಯ ದ್ವೀಪದ ಪರ್ವತ ಶ್ರೇಣಿಗಳು . ಮೌಂಟ್ ಒಲಂಪಸ್ 7,962 ಅಡಿ (2,427 ಮೀ) ಎತ್ತರದ ಶಿಖರ. ಒಲಿಂಪಿಕ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್ಚಿನ ಪರ್ವತಗಳನ್ನು ರಕ್ಷಿಸಲಾಗಿದೆ. ನಾಲ್ಕು ಕೌಂಟಿಗಳಾದ್ಯಂತ ಪರ್ವತಗಳು ಹರಡಿಕೊಂಡಿವೆ:ಕ್ಲಾಲ್ಲಮ್, ಗ್ರೇಸ್ ಹಾರ್ಬರ್, ಜೆಫರ್ಸನ್ ಮತ್ತು ಮೇಸನ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2009-04-06 ವೇಬ್ಯಾಕ್ ಮೆಷಿನ್ ನಲ್ಲಿ. 2009-05-24 ವೇಬ್ಯಾಕ್ ಮೆಷಿನ್ ನಲ್ಲಿ. ಛಾಯಾಗ್ರಹಣದ ಆಲ್ಬಮ್ಗಳು ಮತ್ತು ಪರ್ವತಾರೋಹಿಗಳು ದಾಖಲಿಸುವ ಪಠ್ಯ 1907–1951, . 7 . (. 1905–1951).